LyricFind Logo
LyricFind Logo
Profile image icon
Lyric cover art

Beku Saku (feat. Nivedha Dilip)

Apple Music logo
Deezer logo
Spotify logo
Lyrics
यद पिया की आये
Yaad piya ki aaye
यद पिया की आये
Yaad piya ki aaye

ಬೈಸಿಧ್ ಎಲ್ಲ ಯಾಕೆ ಬೇಕು ಬೇಕು ಬೇಕು ಬೇಕು (ಬೇಕು)
ಇಧಮೇಲೆ ಯಾಕೆ ಸಾಕು ಸಾಕು ಸಾಕು ಸಾಕು (ಸಾಕು)
ಬೇಜಾರ್ ಆದ್ರೆ ನನ್ನ ನೂಕು ನೂಕು ನೂಕು ನೂಕು (ನೂಕು)
ಮುಂದೆ ಯಾಕೆ ಮಾತು ಬೇಡ ಹಿಂದೆ ಚಾಕು
ಬೈಸಿಧ್ ಎಲ್ಲ ಯಾಕೆ ಬೇಕು ಬೇಕು ಬೇಕು (ಬೇಕು)
ಇಧಮೇಲೆ ಯಾಕೆ ಸಾಕು ಸಾಕು ಸಾಕು (ಸಾಕು)
ಬೇಜಾರ್ ಆದ್ರೆ ನನ್ನ ನೂಕು ನೂಕು ನೂಕು (ನೂಕು)
ಬೇಡ ಇಲ್ಲಿ glamour ಕಾಗೆ ನೀನು ಕೂಗು

Sixteen is to nine ratio ಹೇಳ್ತಿರೋ ಕತೆ ಇದು
Six nine-time ಆಯಿತು ಯಾಕ ಇಲ್ಲ ಜೊತೆ ನೀನು
Reason ಮೇಲೆ reason ladder ಹೋಗ್ತಾ ಇದೆ
ಇರೋಕೆ single life ಸ್ವಲ್ಪ damn bore ಆಗಿದೆ
Ayeee
Bore ಆಗಿದ್ರು role gold ಆಗಿದೆ
Solo ಇಲ್ಲೇ ಇದೆ ಅಂತ ಮರೆತೋಗಿಧೆ
Score ನಿಂದು one, zero ನಂದು load ಆಗಿದೆ
ಹೋಗೋ ದಾರಿಯಲಿ sign board ಆಗಿದೆ
ಇಲ್ಲಿ phone ಇದಾರೆ ಬರಿ ಕೈಲೆ ಕೆಲಸ ಎಲ್ಲ
ಜೊತ್ಲೇ ನೀನ್ ಇದಾರೆ ಈಗ ಕೈಗೆ ಕೆಲಸ ಇಲ್ಲ
ತಪ್ಪು ನಮ್ಮದಲ್ಲ ಸರಿ ವಯಸು ಇದು ಬರೋಬರಿ
ಬೈಸಿಧ್ ಎಲ್ಲ ಯಾಕೆ ಇದಮೇಲೆ ಎಲ್ಲ ಸಾಕು

ಬೇಕು ಬೇಕು ಬೇಕು ಬೇಕು
Hmm ಸಾಕು ಸಾಕು ಸಾಕು ಸಾಕು
ನೂಕು ನೂಕು ನೂಕು ನೂಕು

AHAM ON THE PLAY yeah

ಬೈಸಿಧ್ ಎಲ್ಲ ಯಾಕೆ ಬೇಕು ಬೇಕು ಬೇಕು ಬೇಕು (ಬೇಕು)
ಇಧಮೇಲೆ ಯಾಕೆ ಸಾಕು ಸಾಕು ಸಾಕು ಸಾಕು (ಸಾಕು)
ಬೇಜಾರ್ ಆದ್ರೆ ನನ್ನ ನೂಕು ನೂಕು ನೂಕು ನೂಕು (ನೂಕು)
ಮುಂದೆ ಯಾಕೆ ಮಾತು ಬೇಡ ಹಿಂದೆ ಚಾಕು
ಬೈಸಿಧ್ ಎಲ್ಲ ಯಾಕೆ ಬೇಕು ಬೇಕು ಬೇಕು (ಬೇಕು)
ಇಧಮೇಲೆ ಯಾಕೆ ಸಾಕು ಸಾಕು ಸಾಕು ಸಾಕು (ಸಾಕು)
ಬೇಜಾರ್ ಆದ್ರೆ ನನ್ನ ನೂಕು ನೂಕು ನೂಕು (ನೂಕು)
ಬೇಡ ಇಲ್ಲಿ glamour ಕಾಗೆ ನೀನು ಕೂಗು

Hare ನೋಡೋದೇ ಬೇರೆ ಇಲ್ಲಿ ನನ್ನ trusty
Video call ಮಾಡು ಜೊತೆ ಇರೋದ್ ನಿನ್ನ bestie
Mysteries ಇಲ್ಲಿ ಕಾಣೋದೆಲ್ಲ ಇದು hickeys
Ayee skip ಮಾಡು ಈಗ ಹೇಳಿದೆಲ್ಲ history
Next sheet ತಗಿಬೇಡ ಇದೆ heavy risky
Text me ಅಂದ್ರೆ OLA, UBER ಇಲ್ಲ TAXI
Baksheesh ಯಾಕೆ ನಿನ್ನ thoughts ಎಲ್ಲ crispy
Just miss ಅದೇ seasons ಅಲ್ಲ ನೀನು shifty
Memories ಎಲ್ಲ freeze ಈಗ knees ಮೇಲೆ cheese ಮೇಲೆ
ಕಲೆ ಇದು ಪ್ರತಿ scenes ಬರಿತ ಇದೆ
ನೂರಾ ಎಂಟು ಕಾರಣ ತಲೆ ಯಾಕೆ ಓಡ್ತ ಇದೆ
ಇಲ್ಲಿ ಬೇಕು ಇಲ್ಲ ಸಾಕು choice ನೋಡ್ತಾ ಇದೆ yeah

ಬೇಕು ಬೇಕು ಬೇಕು ಬೇಕು
ಎಲ್ಲ ಸಾಕು ಸಾಕು ಸಾಕು ಸಾಕು ಸಾಕು
ಇಲ್ಲ ನೂಕು ನೂಕು ನೂಕು ನೂಕು ನೂಕು

WRITERS

AHAM ontheplay

PUBLISHERS

Lyrics © O/B/O DistroKid

Share icon and text

Share


See A Problem With Something?

Lyrics

Other

LyricIQ Analysis

Top Emotion

Enjoyment

Sentiment
Thumbsup Icon
Theme

Coarse Language