LyricFind Logo
LyricFind Logo
Profile image icon
Lyric cover art

Hinnele

Apple Music logo
Deezer logo
Spotify logo
Lyrics
ಇಲ್ಲೆನೆ ಇಲ್ಲೆನೆ ಹಿನ್ನೆಲೆ ಇಲ್ದೇನೆ
ಹಿನ್ನಲೆ ಹಿನ್ನಲೆ ಇಲ್ದೇನೆ ಇಲ್ಲೆನೆ
ಯಾರಿಗ್ ಯಾರು? (ಇಲ್ಲಿ ?)
ನೂರಕ್ ನೂರು! (ನಾವು)
ನಮ್ಗೆ ಯಾರು? (ಯಾರು?)

ಇಲ್ಲೆನೆ ಇಲ್ಲೆನೆ ಇಲ್ಲೆನೆ ಇಲ್ಲೆನೆ
ನಾವು ನೀವು ಇರೋದ್ ಇಲ್ಲೆನೆ ಇಲ್ಲೆನೆ
ಇಲ್ದೇನೆ ಇಲ್ದೇನೆ ಇಲ್ದೇನೆ ಇಲ್ದೇನೆ
ಈಗ ಬಂದೆ ಯಾರ ಹಿನ್ನೆಲೆ ಇಲ್ದೇನೆ
ಕೇಳು ಹಾಡನ್ನ repeat ನ mode ಅಲ್ಲೇ
Aham on the play ನಿಲ್ಸಲ್ಲ ಇನ್ಮೇಲೆ
ಬಿಡು ಚಿಂತೆ bro ಹಿಂದೇನೆ ಹಿಂದೇನೆ
ಹಿಂದೇನೆ ಹಿಂದೇನೆ ಹಿಂದೇನೆ ಹಿಂದೇನೆ
ಜೀವನ ಅಂದಮೇಲ್ಕಷ್ಟ ಇದ್ದಿದ್ದೇ
ಸುಖ ಇದ್ದಮೇಲೆ ನೋವು ಇದ್ದಿದ್ದೇ
ಹುಟ್ಟು ಅಂದಮೇಲೆ ಸಾವು ಇದ್ದಿದ್ದೇ
ಸಾಯಕ್ ಮುಂಚೆ ಏನ್ ಮಾಡಿ ನೀ ಸತ್ತೇ
ಏನೇ ಮಾಡು ಜನ ಹೇಳೋದ್ ಇದ್ದಿದ್ದೇ
ಅಂತೆ ಕಂಥೆ ಅನ್ನೋ ಸಂತೇಲೂ ನಿದ್ದೇ
ಎಷ್ಟೇ ತಿಂದ್ರು ಈಗ ತುಂಬಲ್ಲ ಹೊಟ್ಟೆ
ಯಾಕೇಳೋ ಹಿಂಗೆ (ಯಾಕೆ)
ಆರಕ್ ಅತ್ತೆ ಕಡೆ ಮೂರಕ್ ಸೊಸೆ ಕಡೆ
ಎಲ್ಲಿಂದ್ ಎಲ್ಲೇ ಹೋಗು ಸುಖ ಕೊಡೋರ್ಗೆ ಬೆಲೆ
ಮನುಷಾರ ತಲೇಲಿ ಹೊಲಸಿನ ಕಲೆ
ಏನೆ ಮಾಡು ಇಲ್ಲಿ ಸಿಗಲ್ಲ ಬೆಲೆ
ಯಾವ್ದು ನಿಜ ಯಾವ್ದು ಸುಳ್ಳು ಅಂತ
ಅರ್ಥ ಮಾಡ್ಕೊಳೋ gapಅಲ್ಲಿ ಜೀವನ ನಾಯಿ ಪಾಡು
ಯಾವನಿಗೆ ಬೇಕ್ ಹೇಳ್ ಈ ಧರಿದ್ರ ಬಾಳು
ಹೀಗೆ ಇದ್ರೆ ಸಾಯೋತನ್ಕಾನು ಗೋಳು
ನಿಯತ್ತಾಗಿರೋನ್ಗೆ ನೂರೆಂಟು ಬಾದೆ
ತಿಳ್ಕೊಂಡ್ ನಾಡಿ ನಾನ್ ಹೇಳೋದು ಒಮ್ಮೆ
ತಲೆ ತಗ್ಗಿಸದೆ ಬಾಳು ನೀನ್ ಮುಂದೆ
ಏನೆ ಆಗ್ಲಿ chill ಮಾಡು ನೀನ್ ಸುಮ್ನೆ
ತುಳ್ಯಕ್ ಅಂತ ಇರೋದ್ ಸಾವಿರ ಜನ
ಹೋಗೋಕ್ ಮುಂಚೆ ಗೆಲ್ಲು ನಲಕ್ಕು ಜನ
ಸತ್ತ ಮೇಲೆ ಹೊರಕ್ ಬೇಕು ನಮ್ ಹೆಣ

ಹಣ ಅಲ್ಲ ಹೆಣ

ಇಲ್ಲೆನೆ ಇಲ್ಲೆನೆ ಇನ್ಮೇಲೆ ಇಲ್ಲೆನೆ
ಹಿನ್ನಲೆ ಹಿನ್ನಲೆ ಮಾಡ್ತಿನಿ ಇಲ್ದೇನೆ
ಇಲ್ದೇನೆ ಇಲ್ದೇನೆ ಹಿನ್ನಲೆ ಇಲ್ದೇನೆ
ಇಲ್ಲೆನೆ ಇಲ್ಲೆನೆ ಇನ್ಮೇಲೆ ಇಲ್ಲೆನೆ ಇಲ್ಲೆನೆ ಇಲ್ಲೆನೆ

ನಡಿ ನಡಿ ನಡಿ ನಡಿ ನಡಿ ನಡಿ
ನೀವು ಹೇಳಿದ್ ಎಲ್ಲ ಸರಿ ಸರಿ ಸರಿ
ತಡಿ ತಡಿ ತಡಿ ತಡಿ ತಡಿ ತಡಿ
ತಾಳ್ಮೆ ನೋಡಿದ್ದಾಯ್ತು ಈಗ ಪಕ್ಕಕ್ ಸರಿ
ಬೆನ್ನಿನ್ಹಿಂದೆ ಬಂದು ಹಾಕಿದ್ ನೀವು ಚೂರಿ
Social mediaದಲ್ಲಿ ನಿಮ್ದೇ ರಾಯಭಾರಿ
Trip ಆದ್ರು ಜನ್ನ ನೋಡಿ ನಿಮ್ಮ story
ಎಲ್ಲ fake talks ಈಗ ಯಾಕೆ sorry
ಹಾಕ ಬೇಡ ಈಗ ಯಾವ್ದೇ nakli ವೇಷ
ಮಾಡಬೇಡ ಇಲ್ಲಿ ಯಾರಿಗೂ ಯಾವ ಮೋಸ
ಎರೆಡು ಮುಖದಲ್ಲೂ ಇಲ್ಲ ನಿಜ ಕೋಷ
ಮೊಕ್ವಾಡ ಕಿತ್ತಾಕಿ ಆಗು ನೀ ಮನುಷ್ಯ
Standards ಬೇಕಂತೆ ಮಾಡೋ ಪ್ರಚಾರಕೆ
ಏನೆ ಕೊಟ್ರೂನು ಹೋಗೋದ್ ಸ್ಮಷಾಣಕ್ಕೆ
ನಿಂದೇನಿದೆ ಅನ್ನೋ ಜನರಿಗೆ
ಮಾಡಬೇಕು ಹಿನ್ನೆಲೆ ಇಲ್ದೇನೆ ಇಲ್ಲೆನೆ

Aham on the play

WRITERS

AHAM PLAY

PUBLISHERS

Lyrics © O/B/O DistroKid

Share icon and text

Share


See A Problem With Something?

Lyrics

Other

LyricIQ Analysis

Top Emotion

Sadness

Sentiment
Thumbsup Icon
Theme

None