LyricFind Logo
LyricFind Logo
Profile image icon
Lyric cover art

Olavanu Helu Baaro

Apple Music logo
Deezer logo
Spotify logo
Lyrics
ಒಲವನ್ನು ಹೇಳು ಬಾರೋ

ಒಲವಿಂದ ನನ್ನ ಸೇರೊ
ಒಲವನ್ನು ಹೇಳು ಬಾರೋ
ಒಲವಿಂದ ನನ್ನ ಸೇರೊ
ಅಸು ನಿಗೋ ಮುನ್ನ ಒಲವೇ
ತುಸು ಪ್ರೀತಿ ನೀಡು ನಲಿವೆ
ಅಸು ನಿಗೋ ಮುನ್ನ ಒಲವೇ
ತುಸು ಪ್ರೀತಿ ನೀಡು ನಲಿವೆ

ಒಲವನ್ನು ಹೇಳುವಾಸೆ
ಒಲವಿಂದ ಸೇರುವಾಸೆ
ನಿನ್ನ ದಾರಿ ಬೇರೆ ಮನಸೇ
ನನ್ ಒಲವು ಎಂದು ಕನಸೇ
ನಿನ್ನ ದಾರಿ ಬೇರೆ ಮನಸೇ
ನನ್ ಒಲವು ಎಂದು ಕನಸೇ


ಆ ಪರಿಚೆಯ ಆ ಅತಿಶೆಯ
ಮರೆಯಲಾರೆ ಒಲವೆ
M:ಅ ಗಳಿಗೆಯ ಆಅ ಸಲಿಗೆಯ

ಬಯಕೆ ಏಕೆ ಅರಿಯೆ

ಕಹಿಯಾಗದೇ ಓ.. ಓ ..ಓ
ಕಹಿಯಾಗದೇ ಉಸಿ ಆಗದೇ
ಸವಿಯಾಗಿ ಬಳಿಗೆ ಬರೊ

ಎಂದು ಇರದ ಅಂಜಿಕೆ ಒಂದು ನನ್ನ ಕಾಡಿದೆ

ಅಸು ನಿಗೋ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ
ಅಸು ನಿಗೋ ಮುನ್ನ ಒಲವೆ
ತುಸು ಪ್ರೀತಿ ನೀಡು ನಲಿವೆ

ಅ ಅ ಅ ಅ

ಅ ಅ ಅ ಅ

ಏ ಏ ಹೇ ಎ ಎ ಹೇ ಅಹ ಅಹ
ಲಾ ಲಾ ಲಾ ಹ ಹ


ನಿನ್ ಇಲ್ಲದ ನಿನ್ ಅಲ್ಲದ
ಬದುಕೇ ಇಲ್ಲ ನನಗೆ
ನಿನ್ ಇದ್ದರೆ ನಿನ್ ಎಂದರೆ
ನನಗೆ ಜೀವ ತಿಳಿಯೆ
ನೆಪ ಮಾತ್ರಕೆ ಹೊ ಹೂ
ನೆಪ ಮಾತ್ರಕೆ ದೇಹ ಇದೇ
ಅದಕೀಗ ಪ್ರಾಣ ನೀನೇ
ನೀನು ಸನಿಹ ವಿರದ ವಿನಹ
ಬಾಳು ಶೊನ್ಯವೇ ಹೀಗೇಕೆ ನಿನು
ಒಲವೆ ನವಿರಾಗಿ ಕಾಡು ತಿರುವೆ
ಹೀಗೆಕೆ ನಿನು ಒಲವೆ ನನ್ನನ್ನು ಕಾಡುತಿರುವೆ
ಹೀಗೆಕೆ ನಿನು ಒಲವೆ ನನ್ನನ್ನು ಕಾಡುತಿರುವೆ
ನನ್ ಏಕೆ ಕೊಲ್ಲುತಿರುವೆ

WRITERS

Giridhar Divan, Mahesh Babu

PUBLISHERS

Lyrics © IPRS, Sony/ATV Music Publishing LLC

Share icon and text

Share


See A Problem With Something?

Lyrics

Other