ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನಾ ಕಂಡು
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನಾ ಕಂಡು
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತೀನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನಾ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿಯಲ್ಲಿ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನಾ ಕಂಡು
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತೀನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನಾ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನಾ ಕಂಡು
ಮೆರದಾಡೋ ಮೊಮ್ಮಗನೇ ಅಜ್ಜಿಯಾ ಪಾಠ ಕೇಳು
ದಾಂಪತ್ಯದ್ ಬದುಕಿನಲೀ ಹೆಜ್ಜೆಗೆ ಒಂದು ರೂಲು
ಕಟ್ಕೊಂಡೋಳ್ ಜೊತೆಗೆ ಒಂದೊಂದು ದಿನವೂ
ಘಂಟೆಗೆ ಆರು ಸಲಾ ಮುತ್ತನ್ನು ಕೊಟ್ಟು ಬಿಡು
ದಿವಸಕ್ಕೆ ಮೂರು ಸಲಾ ಮಂಚಕ್ಕೆ ಮನಸು ಕೊಡು
ನಾ ಹೇಳಿದ್ ಲೆಕ್ಕಾ ಹಂಗಂಗೇನೇ
ನಡೆದ್ರೆ ನಿನ್ ಹೆಂಡ್ರು ಯಾವಗ್ಲೂ
ನಿನ್ ಸುತ್ತಿ ಸುತ್ತಿ ಬತಾ೯ವ್ಳೋ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನಾ ಕಂಡು
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತೀನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನಾ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
ವಯಸ್ಸಾದ ಸುಂದರಿಯೇ ಮದನನ ಕಿನ್ನರಿಯೇ
ದಾಂಪತ್ಯದ್ ಪಾಠದಲೀ PHD ಮುಗ್ಸಿದವಳೇ
ನೀ ಕಟ್ಟಿದ ಹಾಡಲ್ಲೀ ನನ್ನಾ ಕರುನಾಡಲ್ಲಿ
ಒಂದಾದೆ ಒಂದಾದೆ ಸುಖದಲ್ಲಿ ಮುಳುಗಿ ಹೋದೇ
ಈಗಿನ ಕಥೆ ಯಾಕ್ರೀ ಹೊಟ್ಟೆಗೆ ಬರಿ ಲಾಟ್ರೀ
ಪ್ರೀತಿಸೋ ಚಾಕರಿಗೇ ಟೈಮಿಲ್ಲ ಚಿಂತೆ ಯಾಕ್ರೀ
ಅ ಆ ಊರ್ ವಿಸ್ಯಾ ಮಾತಾಡೋಕೆ ಸಮಯವು ಮುಂದಿದೆ
ಹೆಂಡ್ತಿಯಾ ಸೇರ್ದಿರೋ ಈ ಬಾಳು ನಿಂಗೆ ಎಲ್ಲಿದೇ
ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಮೀನಾ ಕಂಡು
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತೀನೇ ಇಲ್ದಿರೋ ಸುಖವಾದ ಬಾಳು ಎಲ್ಲಿ
ಆಕಾಶನಾ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿಯಲ್ಲಿ