ಎಲ್ಲಾರು ಸೇರಿ ಇಂದು ಎಣ್ಣೆ ಹಾಕುವ
ಗಂಗವ್ವ ಬರ್ತಾ ಬಿಂದ್ಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದು bottle—u soda ತಾರವ್ವ
ಬೆಳದಿಂಗ್ಳು ಪಳ್ಳಾನ್ ಹೊಳಿತೈತೋ
ಟಕಿಲಾ shot—u ಎತ್ತಿ ಎಲ್ಲಾರು
ಬಡ್ಡಿಯ ಕಟ್ಟದಾಗ್ಲಿ ಸಾಲವ ತಕ್ಕಂಡು
ಹಾಯಾಗಿ ಮಲಗುವ ಎಣ್ಣೆಯ ಹಾಕೊಂಡು
ಎಣ್ಣೆ ಜೊತೆ sideಅಲ್ ಉಪ್ಪಿನ್ ಕಾಯಿ ನೆಕ್ಕೊಂತ
Quarter ಮೇಲೆ ಇನ್ನೊಂದ್ ninetyಯ ಬಿಟ್ಕೊಂಡು
ಅವ್ರಿಂದಲೇ governmentಇಗೆ ಲಾಭ ಜಾಸ್ತಿ
ಎಲ್ಲಾರು ಸೇರಿ ಇಂದು ಎಣ್ಣೆ ಹಾಕುವ
ಗಂಗವ್ವ ಬರ್ತ ಬಿಂದ್ಗೆ ನೀರು ತಾರವ್ವ
ನೀರಿನ್ ಜೊತೆಗೆ ಒಂದು bottle—u soda ತಾರವ್ವ
ಬೆಳದಿಂಗ್ಳು ಪಳ್ಳಾನ್ ಹೊಳಿತೈತೋ
ಯಾರಪ್ಪ ಕಂಡ್ ಹಿಡಿದಿದ್ದುಈ ಸುರ ಪಾನನ
ಗಂಟೆ ಎಂಟ್ ಆದಮೇಲೆ ಹಿಂಡುತದೆ ಪ್ರಾಣನ
ಬಾಟ್ಲಲ್ಲಿರೊದೆಲ್ಲ ಕುಡಿದು ಕಾಲಿ ಮಾಡ್ಬುಟ್ಟು
ಇನ್ ಮುಂದೆ ಎಣ್ಣೆಯನ್ನ ಮುಟ್ಟೋದಿಲ್ಲ okayನಾ
ನಾಳೆ ಇಂದ ನಾನು ಕುಡಿಯೋದ ಬಿಡುವೆ
ಹಿಂಗಂತ ಹೇಳಿಕೊಂಡು ಇನ್ನೊಂದ್ peg—u ಹೊಡೆವೆ
(ಅಬ್ಬಬ್ಬಾ ಏನ್ಲಾ song ಇದು, ಯಾರಪ್ಪ ಮಾಡಿದ್ದು)
Hey yeah, this is ಕನ್ನಡ rapper ಚಂದನ್ ಶೆಟ್ಟಿ