LyricFind Logo
LyricFind Logo
Profile image icon
Lyric cover art

Top To Bottom

Apple Music logo
Deezer logo
Spotify logo
Lyrics
ಸುಮ್ನೆ ನಿಲ್ಲಲು ಯಾಕೋ sound—u ಬಿಡ್ತಾ ಇಲ್ಲ
Blood—u ಝಂಮಂತಿದೆ ಎಲ್ರ ಮೈಯಲ್ಲೇ
ಸ್ವಲ್ಪ ಜಾಸ್ತಿಯಾಗಿ ಯಾಕೋ ಏನೋ ಕಾಣ್ತಾ ಇಲ್ಲ
ಒಳ್ಳೆ feel—uಐತೆ ನಾವು ಹಾಕೋ stepಅಲ್ಲಿ
ಹೇಳೋರ್ ಯಾರು ಇಲ್ಲ ಕೇಳಕ್, ಇಷ್ಟ ಇಲ್ಲ
ಕೆಲ್ಸ ಇಲ್ಲದಿದ್ರೂ top to bottom ಗಾಂಚಲಿ
ಬಂಗಾರ ಜಿಂಕೆ ನಾನು, catch me if you can—u
Gun ಇಲ್ಲದಿದ್ರೆ ಏನು ಕಣ್ಣಲಿ ಕೊಲ್ಲು ನೀನು
High voltage ನಾನು, don't touch me ನೀನು
Waiting ಅಲ್ಲಿ ಅವ್ನೆ ಪಾಪ ಮುಂಬೈ don—u
ಈ ಥರ ನೀನಾಡಬೇಡ ನೋಡಿದೀವಿ
ಒಂಥರಾ ನಾವೂನು donಗಳೇ
Lifeಅಲಿ ಯಾರನ್ನೂ care—ಏ ಮಾಡೇ ಇಲ್ಲ
ಬಂದ್ರೆ ಬೆಟ್ಟ ಹೋದ್ರೆ tata
Top to bottom ಗಾಂಚಲಿ
ಹುಡುಕಿ ಬಂದೆ ನೀರು ಹತ್ತಿ ಬೆಂಜ಼ು ಕಾರು
ಸಿಗ್ತು chilled beer—u, ready to hit the floor—u
ಗೋವ Feni ನಾನು fill—u ಮಾಡ್ಕೋ ನೀನು
ಬಗ್ಸಿ ಉಯ್ಯಿದರಿನ್ನು ನಿನ್ life ಹಾಲು ಜೇನು
Thank you so much—u, ಸ್ವಲ್ಪ ನೀನು T ಮುಚ್ಚು
Over ಆಗಿದೆ ನಿನ್ನ ಹಾವಳಿ
Life ಅಲಿ ಯಾರನ್ನೂ care ಮಾಡೇ ಇಲ್ಲ
ಬಂದ್ರೆ ಬೆಟ್ಟ ಹೋದ್ರೆ tata
Top to bottom ಗಾಂಚಲಿ
Hey yeah, this is ಕನ್ನಡ rapper ಚಂದನ್ ಶೆಟ್ಟಿ

WRITERS

CHANDAN SHETTY

PUBLISHERS

Lyrics © IPRS, Sony/ATV Music Publishing LLC

Share icon and text

Share


See A Problem With Something?

Lyrics

Other