ಸಮಯ ಸರಿದ ಮೇಲೆ ಮರಳಿ ಬರದೋ ನಾಳೆ
ಅನುಭವಿಸು ಉಲ್ಲಾಸ ಇದುವೇ ಕೊನೆ ಅವಕಾಶ
ಕಣ್ಣಮುಂದೆ ಕಾಣೋ ಸಿರಿಯಾ ಸವಿಯೋಣ ಬಾ
ಮುಂಗಾರಿನಂತ ಕನಸ ಕುಣಿಯೋಣ ಬಾ
ಒಂದೊಂದು ನಿಮಿಷಾನು ನಗು ನಗುತ ನಾವು ಬಾಳುವ
ಹೇ..ಹೆ ಹೇ... ಲ ಲಾ ಲ... ಲ ಲಾ ಲಾ
ಮನಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ
ಕನಸು ನನಸಾದಾಗ ಸಿಗುವ ಕುಶಿ ಎಲ್ಲೆಲ್ಲಾ
ಬರುವಾಗ ಖಾಲಿ ಹೊರಟಾಗಲೂ ಖಾಲಿ
ನೋವಿಸ್ಟು ನಲಿವಿಸ್ಟು ಸರಿ ಸಮವು ಬಾಳಲ್ಲಿ
ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ