ಹೆ ಹೆ ಹೆ ಹೆ ಹೆ ಹೆ ಹೆ ಹೇ ಹೆ
ನೂರು ದೇಗುಲ ಸುತ್ತುವುದ್ಯಾಕೆ
ಅಳುವಿಗೆ ಇಂದು ಅಳುಕುವುದ್ಯಾಕೆ
ನಾಲ್ಕು ದಿನವು ಉಳಿಯಲೆ ಇಲ್ಲಾ
ನಾಲ್ಕು ದಿನವು ಉಳಿಯಲೆ ಇಲ್ಲಾ
ನೂರು ದೇಗುಲ ಸುತ್ತುವುದ್ಯಾಕೆ
ಅಳುವಿಗೆ ಇಂದು ಅಳುಕುವುದ್ಯಾಕೆ
ಹಾರುವ ಹಕ್ಕಿ ಕೇಳಿತು ಸಿಕ್ಕಿ
ನಿಲ್ಲದೆ ನಿಲ್ಲದೆ ಮುನ್ನಡೆಯೊ
ನೂರು ದೇಗುಲ ಸುತ್ತುವುದ್ಯಾಕೆ
ಅಳುವಿಗೆ ಇಂದು ಅಳುಕುವುದ್ಯಾಕೆ