ಬಾ ಮಗಾ ಬಾ ಮಗಾ ಲವ್ವು ಮಾಡೋ ಏಜು ಬಂದಿದೆ
ಗಲ್ಲಿ ಗಲ್ಲಿ ಸುತ್ತುತಾ ಲವ್ವು ಹುಡುಕೋ ಟೈಮು ಆಗಿದೆ
ಹುಡುಗಿ ಸಿಕ್ಕರೆ ನೋಡಿ ನಕ್ಕರೆ ಅವಳಿಗೇನೆ ಫಿಕ್ಸ್ ಆಗ್ಬುಡು
ಏನು ಪ್ರಾಬ್ಲಮ್ಮೋ ಪಾಪ ಹೋಗ್ಲಿ ಬಿಟ್ಬುಡು
ಬಾ ಮಗಾ ಬಾ ಮಗಾ ಲವ್ವು ಮಾಡೋ ಏಜು ಬಂದಿದೆ
ಗಲ್ಲಿ ಗಲ್ಲಿ ಸುತ್ತುತಾ ಲವ್ವು ಹುಡುಕೋ ಟೈಮು ಆಗಿದೆ
ಒಬ್ಬನ್ನೊಬ್ರು ತಿಳಿದ ಮೇಲೆ ತುಂಬ ಇಷ್ಟ ಅನ್ಸಿದ್ ಮೇಲೆ
ಹೋಗಿ ಲವ್ ಯು ಅಂತ ಅಂದ್ಬುಡು
ಒಪ್ಪದಿದ್ದರೆ, ಐ ಯಾಮ್ ಸಾರಿ ಅಂದರೆ
ಅಕಾ ಅಂತ ಕೈ ಮುಗ್ದು ಟಾಟ ಮಾಡ್ಬುಡು
ಒಬ್ಬನ್ನೊಬ್ರು ತಿಳಿದ ಮೇಲೆ ತುಂಬ ಇಷ್ಟ ಅನ್ಸಿದ್ ಮೇಲೆ
ಹೋಗಿ ಲವ್ ಯು ಅಂತ ಅಂದ್ಬುಡು
ಒಪ್ಪದಿದ್ದರೆ, ಐ ಯಾಮ್ ಸಾರಿ ಅಂದರೆ
ಅಕಾ ಅಂತ ಕೈ ಮುಗ್ದು ಟಾಟ ಮಾಡ್ಬುಡು
ಬಾ ಮಗಾ ಬಾ ಮಗಾ ಲವ್ವು ಮಾಡೋ ಏಜು ಬಂದಿದೆ
ಒಳ್ಳೆ ಹುಡುಗಿ ಸಿಕ್ಕಮೇಲೆ ಲವ್ವು ಗಿವ್ವು ಮುಗ್ಸಿದ್ ಮೇಲೆ
ಮದ್ವೆ ಡೇಟು ಫಿಕ್ಸು ಮಾಡ್ಬುಡು
ಒಪ್ಪದಿದ್ದರೆ ಅವಳು ಬಿಟ್ಟು ಹೋದರೆ
ಅಪ್ಪ ಅಮ್ಮ ತೋರ್ಸಿದ್ ಹುಡ್ಗಿಗ್ ತಾಳಿ ಕಟ್ಬುಡು
ಒಳ್ಳೆ ಹುಡುಗಿ ಸಿಕ್ಕಮೇಲೆ ಲವ್ವು ಗಿವ್ವು ಮುಗ್ಸಿದ್ ಮೇಲೆ
ಮದ್ವೆ ಡೇಟು ಫಿಕ್ಸು ಮಾಡ್ಬುಡು
ಒಪ್ಪದಿದ್ದರೆ ಅವಳು ಬಿಟ್ಟು ಹೋದರೆ
ಅಪ್ಪ ಅಮ್ಮ ತೋರ್ಸಿದ್ ಹುಡ್ಗಿಗ್ ತಾಳಿ ಕಟ್ಬುಡು
ಬಾ ಮಗಾ ಬಾ ಮಗಾ ಲವ್ವು ಮಾಡೋ ಏಜು ಬಂದಿದೆ
ಗಲ್ಲಿ ಗಲ್ಲಿ ಸುತ್ತುತಾ ಲವ್ವು ಹುಡುಕೋ ಟೈಮು ಆಗಿದೆ
ಹುಡುಗಿ ಸಿಕ್ಕರೆ ನೋಡಿ ನಕ್ಕರೆ ಅವಳಿಗೇನೆ ಫಿಕ್ಸ್ ಆಗ್ಬುಡು
ಏನು ಪ್ರಾಬ್ಲಮ್ಮೋ ಪಾಪ ಹೋಗ್ಲಿ ಬಿಟ್ಬುಡು
ಸಿನಿಮಾ: ಅಮರ ಪ್ರೇಮಿ ಅರುಣ್
ಸಾಹಿತ್ಯ: ಪ್ರವೀಣ್ ಕುಮಾರ್ ಜಿ
ಸಂಗೀತ: ಕಿರಣ್ ರವೀಂದ್ರನಾಥ್
ನಿರ್ದೇಶನ: ಪ್ರವೀಣ್ ಕುಮಾರ್ ಜಿ