LyricFind Logo
LyricFind Logo
Profile image icon
Lyric cover art

Hudgina Hudkaka (From ""Amara Premi Arun'')

Apple Music logo
Deezer logo
Spotify logo
Lyrics
ಹುಡ್ಗೀನ ಹುಡ್ಕಾಕ

ಹುಡ್ಗೀನ ಹುಡ್ಕಾಕ ಹತ್ತೀವಿ ನಾವು ನಮ್ಮ ಹುಡುಗೂಗ
ಒಳ್ಳೇ ಹುಡ್ಗಿ ಇದ್ರೆ ಹೇಳ್ರಪ್ಪಾ ನಿಮ್ಮ ಮನಿಯಾಗ
ಹುಡ್ಗೀ ನಮ್ಗೀಗ ಇಶ್ಟ ಆಗ್ಯಾಳ ವಾಟ್ಸಾಪು ಫೋಟೋದಾಗ
ನಿಮ್ಮುನ್ನ ಹುಡಿಕ್ಕೆಂಡು ನಾವೇ ಬರ್ತೀವಿ ನಮ್ದೇ ಖರ್ಚ್‌ನ್ಯಾಗ

ಹುಡ್ಗೀನ ಹುಡ್ಕಾಕ ಹತ್ತೀವಿ ನಾವು ನಮ್ಮ ಹುಡುಗೂಗ
ಒಳ್ಳೇ ಹುಡ್ಗಿ ಇದ್ರೆ ಹೇಳ್ರಪ್ಪಾ ನಿಮ್ಮ ಮನಿಯಾಗ

ರೂಪ ಗೀಪ ನಮ್ಗೆ ಬೇಕಾಗಿಲ್ಲ ಗುಣ ಚೆನ್ನಾಗಿರ‍್ಬೇಕು
ಓದು ಗೀದು ಇಲ್ದೇ ಇದ್ರು ಸೊನ್ನಿ ಸೂಕ್ಶ್ಮಿ ಇರ‍್ಬೇಕು
ಅಡಿಗಿ ಗಿಡಿಗಿ ಬಟ್ಟಿ ಕಸ ಮುಸ್ರಿ ಸೊಲ್ಪ ಗೊತ್ತಿರ‍್ಬೇಕು
ವರ್‌ದಕ್ಶಿಣಿ ಗಿರ್‌ದಕ್ಶಿಣಿ ಬ್ಯಾಡೇ ಬ್ಯಾಡ ಹುಡ್ಗೀನ್‌ ಕೊಟ್ರೆ ಸಾಕು

ಹುಡ್ಗೀನ ಹುಡ್ಕಾಕ ಹತ್ತೀವಿ ನಾವು ನಮ್ಮ ಹುಡುಗೂಗ
ಒಳ್ಳೇ ಹುಡ್ಗಿ ಇದ್ರೆ ಹೇಳ್ರಪ್ಪಾ ನಿಮ್ಮ ಮನಿಯಾಗ

ಮಗ್ನೇ ನಮೀಗೆ ಎಶ್ಟು ತಿನ್ನುಸ್ತಿ ಉಪ್ಪಿಟ್ಟು ಕೇಸ್ರಿಬಾತು
ಇನ್ನಾ ನಮ್ಮುನ್ನ ಎಶ್ಟು ಸುತ್ತುಸ್ತಿ ಹೇಳ್ಬುಡು ಒಂದೇ ಮಾತು
ಯಾರ‍್ನೇ ತೋರ‍್ಸಿದ್ರು ಬ್ಯಾಡ ಅಂದ್ಬುಡ್ತಿ ಕೇಳಲ್ಲ ನಮ್ಮ ಮಾತು
ನಿನ್ನಿಶ್ಟ ಯಾರ್‌ನಾನ ಕಟ್ಗ್ಯಾ ಹೋಗು ನಮಿಗೆ ಬುದ್ಧಿ ಬಂತು

ಹುಡ್ಗೀನ ಹುಡ್ಕಾಕ ಹತ್ತೀವಿ ನಾವು ನಮ್ಮ ಹುಡುಗೂಗ
ಒಳ್ಳೇ ಹುಡ್ಗಿ ಇದ್ರೆ ಹೇಳ್ರಪ್ಪಾ ನಿಮ್ಮ ಮನಿಯಾಗ

-*-
ಸಿನಿಮಾ: ಅಮರ ಪ್ರೇಮಿ ಅರುಣ್‌
ಸಾಹಿತ್ಯ: ಪ್ರವೀಣ್‌ ಕುಮಾರ್‌ ಜಿ
ಗಾಯನ: ನಂದಿನಿ ರಾವ್‌ ಗುಜರ್, ಕಿರಣ್‌ ರವೀಂದ್ರನಾಥ್
ಸಂಗೀತ: ಕಿರಣ್‌ ರವೀಂದ್ರನಾಥ್‌
ನಿರ್ದೇಶನ: ಪ್ರವೀಣ್‌ ಕುಮಾರ್‌ ಜಿ

WRITERS

Praveen Kumar G

PUBLISHERS

Lyrics © IPRS

Share icon and text

Share


See A Problem With Something?

Lyrics

Other