LyricFind Logo
LyricFind Logo
Profile image icon
Lyric cover art

Bettadanta Manasu

Apple Music logo
Deezer logo
Spotify logo
Lyrics
ಬೆಟ್ಟದಂಥ ಮನಸು ಕರಗಿತು
ಬೆಂಕಿಯಂತ ಕಣ್ಣು ನೆನೆಯಿತು
ಕಲ್ಲಿನಂಥ ದೇಹ ಕುಗ್ಗಿತೋ
ಕಲ್ಪವೃಕ್ಷ ಒಣಗಿ ಹೋಯಿತೋ
ಕಂದನೆ ಬಾ ಎಂದು ಕರೆಯೋರು ಇಲ್ಲ
ಕಂದನೆ ಬಾ ಎಂದು ಕರೆಯೋರು ಇಲ್ಲ
ದುಃಖಿಸಿ ಅಳಲು ಮಡಿಲೊಂದು ಇಲ್ಲ
ಆ... ಆ... ಆ... ಆ... ಆ
ಬೆಟ್ಟಪ್ಪಾ... ಬೆಟ್ಟಪ್ಪಾ
ನೀ ಕುಡಿದ ಹಾ..ಲಿನ್ನು ಒಣಗಿಲ್ಲ
ಹಾ..ಲ್ಮನಸು ಒಣಗಿ ಹೋಯ್ತಲ್ಲಾ
ಅಮ್ಮಾ ಎಂದು ನೀ..ನು ಕೂಗಲೇ ಇ..ಲ್ಲಾ
ಕೂಗಲು ತೆಗೆದ ತುಟಿ ಮುಚ್ಚಿಲ್ಲಾ
ತಬ್ಬಲಿ ದೊರೆ ನೀನು
ರಾಜ್ಯವಿಲ್ಲಿ ಇ..ಲ್ಲಾ.ಆ.ಆ
ತಬ್ಬಲಿ ದೊರೆ ನೀನು
ರಾಜ್ಯವಿಲ್ಲಿ ಇ...ಲ್ಲಾ.ಆ.ಆ
ನಿನ್ನುಸಿರ ದುಃಖವನ್ನು
ಅಳೆದೋರು ಇ...ಲ್ಲಾ..ಹಾ..ಆ
ಆಹಾ..ಆ... ಆಹಾ..ಆ..ಆ..ಆ
ಬೆಟ್ಟಪ್ಪಾ...ಆ.ಆ.ಆ.ಆ
ಬೆಟ್ಟಪ್ಪಾ...ಆ.ಆ.ಆ.ಆ.ಆ

WRITERS

S. Narayan, M. M. Keeravani

PUBLISHERS

Lyrics © IPRS, Sony/ATV Music Publishing LLC

Share icon and text

Share


See A Problem With Something?

Lyrics

Other

From This Artist