ಮಟ ಮಟ ಮಧ್ಯಾಹ್ನ ಹನ್ನೆರ್ಡ್ ಗಂಟೆ
ಅಣ್ಣಮ್ಮನ ಜಾತ್ರೇಲಿ ಹೊಡಿತಿದ್ರು ತಂಟೆ
Body ಎಲ್ಲ shake ಅಗ್ಬುಟ್ಟು ಅಲ್ದಾಡ್ಬಿಟ್ಟೆ
Dance ಆಡಿದ್ rangeಗೆ full ಒದ್ದೆ ಬಟ್ಟೆ
ಎರಡೇಟು ಮೂರೇಟು ಒಡ್ದನ್ಗೆ bullet—u
ಬರ್ತಾ ಇದ್ರೆ sound—u ಕಳೆದೋಗ್ಬಿಟ್ಟೆ
ಮೈಮೇಲೆ ದೇವ್ರು ಬಂದು ಎಗರಾಡಿ ಕುಣ್ದಾಡಿ
ಸುಸ್ತಾಗಿ ಬೆಂಡಾಗಿ ಒಣಗೋಗ್ಬಿಟ್ಟೆ
ನನ್ನ friend—u ಬಂದ ಮಗ ಸುಸ್ತಾ ಅಂದ
ಹಂಗೆ ಕಣ್ಣ್ಮುಚ್ಕೊಂಡು ಸ್ವಲ್ಪ ತೇಲಾಡು ಅಂದ
ನಗ್ತಾ ನಗ್ತಾ ಹಲ್ಲು ಬಿಟ್ಕೊಂಡು
ಡವ್ ಮನೆ ಮುಂದೆ ನಾನು ಓಡಾಡ್ತಿದ್ದೆ
Bike ತಗೊಂಡ್ ಹಂಗೆ ಒಂದ್ beat ಹಾಕ್ತಿದ್ದೆ
ಕಿಟ್ಕಿ ಹತ್ರ ನಿತ್ಕೊಂಡಿದ್ಳು, sight ಹಾಗ್ತಿದ್ದೆ
ಅವ್ಳು ನಗೋದನ್ನೇ ನೋಡ್ತಾ ನೋಡ್ತಾ tight ಆಯ್ತಿದೆ
ಟೈಟಾನಿಕ್ heroine ಅವಳ boyfriend ನಾನು
Cinemaಗೆ ಕರ್ಕೊಂಡ್ ಹೋಗೋಕಂತ
ಅವಳ ಅಣ್ಣಾ ಬಂದೋನು ಯಾರೊಲೇ ನೀನು ಅಂದೋನು
ಯಾರೋ ಕಾರ್ಸ್ತೀನಿ ಅಂತ ನೋಡ್ತಾ ಇದ್ದೆ
Police ಅಣ್ಣ ಬಂದ ಹತ್ತೋ ಗಾಡಿ ಅಂದ
ಹೂ ಅಂದೇ ಸಿಸ್ತಾಗಿ ಕೂರ್ಸ್ಕೊಂಡ
ನನ್ನ love story ಕೇಳಿ full ಅತ್ತುಕೊಂಡ
ಎರಡಗಣ್ಣಲ್ಲೂ ನೀರ್ಹಾಕೊಂಡು side ಅಲ್ಲಿ ನನ್ನ ಕೂರ್ಸ್ಕೊಂಡು
ಅಳ್ತಾ ಅಳ್ತಾ ಕಣ್ಣೊರಿಸ್ಕೊಂಡು
ಭಾರಿ ಕುಸಿ ಆಗಿದ್ಯಾ ಏನಪ್ಪಾ ಆ ರಹಸ್ಯ
ಹೊಸ pant, ಹೊಸ shirt, ಹೊಸ shoe
Smile ನೋಡು, ಹ ಹ bullet ಬಸ್ಯಾ
Facebook photoಲಿ ಯಾವ್ದೋ ಹುಡುಗಿ
ನಿನ್ girl friend ಇರ್ಬೇಕು ಅವ್ಳು ಅಂತ ನಾನು guess ಮಾಡ್ದೆ
ಯಾವ್ದೋ ಹುಡಗುನ ಜೊತೆ ಇದ್ದಿದ್ದ್ ನೋಡ್ದೆ
ಕೈ ಕೈ ಇಡ್ಕೊಂಡು ಓಡಾಡ್ತಿದ್ರು
ಕೊಡ್ತಿದ್ರು kiss—u, photo just miss—u
ಬಿಡು ನಿನ್ ಗಾಡಿ ನಡಿ ಹತ್ತು last bus—u
ಒಂದೇ ಒಂದು ಮಾತು ಕೇಳು, ಕೇಳು