LyricFind Logo
LyricFind Logo
Profile image icon
Lyric cover art

Kodandarama

•

2006

Malle Huvva Chandano

Apple Music logo
Deezer logo
Spotify logo
Lyrics
ಮಲ್ಲೇ ಹೂವ ಚೆಂದನೋ ನನ್ನ ಹುಡುಗಿ

ಚೆಂದನೋ ಮಾತಾಡೋ ಮಲ್ಲಿ ನೀನೇ ಚೆಂದನೋ
ರೇಷ್ಮೆ ಸೀರೆ ಚೆಂದನೋ ನನ್ನ ಹುಡುಗಿ ಚೆಂದನೋ
ನಿನ್ನ ಮೈಯಾಮೇಲೆ ರೇಷ್ಮೆ ಚೆಂದನೋ
ನನ್ನಾ ಹೋಗಳಿ ಉಪ್ಪರಿಗೆ ಮೇಲೆ ಕೂರಿಸಿ
ರೆಕ್ಕೆ ಬೆಳೆದು ಹಾರಿದರೆ ಏನು ಮಾಡುವೆ
ಆ ವಿರಹದ ಗೂಡಲ್ಲಿ ನೆನಪೀನಲ್ಲೆ ಕಾಯುವೇ
ಆಕಾಶಕ್ಕೆ ಸೂರ್ಯನೋ ಸೂರ್ಯಂಗೆ
ಆಕಾಶನೋ ಬಿಡಿಸಲು ಆಗದ ಒಗಟು ಕೇಳಮ್ಮೋ
ನಿನ್ನ ಪ್ರಾಣ ನಾನು ನನ್ನ ಪ್ರಾಣ
ನೀನು ಬಿಡಿಸಲು ಆಗದ ನಂಟು ಕೇಳಮ್ಮೋ
ನಿನ್ನ ಯಾರು ನೋಡಬಾರದು ನೋಡಿದರೆ

ಕಣ್ಣು ಕೀಳುವೆ ಜೋಪಾನ ಕೇಳೇ ಜೋಪಾನ
ಕಂಡೊಡನೆ ಪ್ರೀತಿನ ಕಟ್ಟಬೇಡ
ಆಸೆನ ಜೋಪಾನ ಕೇಳೋ ಜೋಪಾನ
ಹೂವು ಅರಳೋದು ಒಂದೇ ಸಾರಿನೇ
ಹೂವು ಬಾಡೋದು ಕೂಡಾ ಒಂದೇ ಸಾರಿನೇ
ಪ್ರೀತಿ ಎಂದೂ ಬಾಡದ ಹೂ
ತಿಳಿದುಕೊಳ್ಳೆ ಲೇ ಲೆ ಲೆ ಲೇ...ಹೋ
ಮಲ್ಲೇ ಹೂವ ಚೆಂದನೋ ನನ್ನ ಹುಡುಗಿ
ಚೆಂದನೋ ಮಾತಾಡೋ ಮಲ್ಲಿ ನೀನೇ ಚೆಂದನೋ
ರೇಷ್ಮೆ ಸೀರೆ ಚೆಂದನೋ ನನ್ನ ಹುಡುಗಿ ಚೆಂದನೋ
ನಿನ್ನ ಮೈಯಾಮೇಲೆ ರೇಷ್ಮೆ ಚೆಂದನೋ
ನನ್ನಾ ಉಸಿರಲ್ಲೇ ನಾ ಕಟ್ಟುವೇ ಒಂದು

ಕೋಟೇನ ನಿನ್ನಾಣೆ ಹೇ ಹೇ ಸುಳ್ಳಲ್ಲಾ
ಆ ನಿನ್ನ ಕೋಟೆ ಕನಸಲ್ಲೇ
ಉಳಿಯುವುದಷ್ಟೇ ಕನಸು, ಕನಸು ಕಣ್ಬೇಡಾ
ಆಕಾಶದಲಿ ಕಾಮನಬಿಲ್ಲು ಕಾಣೋದು ಕನಸೇ?
ಏಟುಕದ ಆಕಾಶಕ್ಕೆ ಏಣಿ ಹಾಕೋದು ಕನಸೇ
ಕನಸು ಕನಸಾಗೆ ಮರೆತು ಬಿಡೋ
ನೀನು ಆ ಆಹಾ ಆ...ಓಹೋ

WRITERS

Ravichandran V

PUBLISHERS

Lyrics © IPRS, Sony/ATV Music Publishing LLC

Share icon and text

Share


See A Problem With Something?

Lyrics

Other

More From This Album

Lyric cover art

Kodandarama

2006

01

Balangochi Ilade

Anuradha Sriram, Hariharan, V. Ravichandran

02

Dum Dum Dollu

V. Ravichandran

03

Kan Kano Kurudaramma

V. Ravichandran

04

Malle Huvva Chandano

L.N. Shastri, V. Ravichandran, के एस चिथरा (K. S. Chithra)

05

Manaseldang Kelu

V. Ravichandran